ಕರ್ನಾಟಕ ವಿಧಾನ ಸಭೆಯ ಪ್ರಮುಖ ಸಮಿತಿಗಳ ಅಧ್ಯಕ್ಷರು, ಸದಸ್ಯರ ನೇಮಕ: ಕೆ. ಮಹದೇವ್, ಎಸ್. ರಾಜಣ್ಣ ಸಾರಥ್ಯ
ಬೆಂಗಳೂರು: ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 211(2)ರ ಅಡಿಯಲ್ಲಿ, ವಿಧಾನ ಸಭಾಧ್ಯಕ್ಷರು ಎರಡು ಅತ್ಯಂತ ಪ್ರಮುಖ ಸಮಿತಿಗಳಾದ ಅಂದಾಜುಗಳ ಸಮಿತಿ ಮತ್ತು ಸರ್ಕಾರಿ ಭರವಸೆಗಳ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
Comments
Post a Comment